•  
  •  
  •  
  •  
Index   ವಚನ - 431    Search  
 
ಕಾಣಬಹುದು ಕೈಗೆ ಸಿಲುಕದು; ಅರಿಯಬಹುದು ಕುರುಹಿಡಬಾರದು; ಭಾವಿಸಬಹುದು ಬೆರಸಬಾರದು. ಇಂತೀ ಉಪಮಿಸಬಾರದ ಮಹಾಘನವ ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣನೇ ಬಲ್ಲ.
Transliteration Kāṇabahudu kaige silukadu; ariyabahudu kuruhiḍabāradu; bhāvisabahudu berasabāradu. Intī upamisabārada mahāghanava kapilasid'dhamallikārjunā, nim'ma śaraṇanē balla.