ಕೇಳವ್ವಾ, ಕೆಳದಿ, ಹೋಗೆಲಗವ್ವಾ, ನೋಡವ್ವಾ ಕೆಳದಿ;
ಅವನಿಪ್ಪ ಠಾವಿನ ನೆಲೆಯೆನಗೆ ತೋರೆಲಗವ್ವಾ;
ಅವನಿಬ್ಬಟ್ಟೆಗಾರನು, ಇಬ್ಬೀಡಲಿಪ್ಪನು;
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಂಡೆನು, ಬಾರಾ.
Art
Manuscript
Music
Courtesy:
Transliteration
Kēḷavvā, keḷadi, hogelagavvā, nōḍavvā keḷadi;
avanippa ṭhāvina neleyenage tōrelagavvā;
avanibbaṭṭegāranu, ibbīḍalippanu;
kapilasid'dhamallikārjunayyana kaṇḍenu, bārā.