•  
  •  
  •  
  •  
Index   ವಚನ - 469    Search  
 
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ; ಗುರುವಿನ ಗದ್ದುಗೆ ಬೇಕಿಲ್ಲ ; ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನನಂಗೆ ನಿನಗೆ ಭೇದವಿಲ್ಲೆಂಬುವುದು ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ.
Transliteration Krīyalli magnavāda baḷika aikyada vicāra bēkilla; guruvina gadduge bēkilla; gaṇasam'mēḷanada pūje modale bēkilla; kapilasid'dhamallikārjunanaṅge ninage bhēdavillembuvudu īgaḷe bēkilla, kēḷā prabhuve.