•  
  •  
  •  
  •  
Index   ವಚನ - 480    Search  
 
ಗಿರಿಗಹ್ವರದೊಳಗರಸಿ ತೊಳಲಿ ಬಳಲಿದೆನವ್ವಾ. ನೋಡಿ ನೋಡಿ ಕಣ್ಣು ನಟ್ಟಾಲಿ ಬಿದ್ದವವ್ವಾ. ನೀನು ಗುರುವಾಗಿ ಬಂದು ಎನ್ನ ಭವವ ಹರಿದೆ. ನೀನು ಭಕ್ತ ಕಾರಣ ಪರಶಿವಮೂರ್ತಿಯೆಂದರಿದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Girigahvaradoḷagarasi toḷali baḷalidenavvā. Nōḍi nōḍi kaṇṇu naṭṭali biddavavvā. Nīnu guruvāgi bandu enna bhavava haride. Nīnu bhakta kāraṇa paraśivamūrtiyendaride kāṇā, kapilasid'dhamallikārjunā.