ಘರ್ಜನೆಯಿಂ ಸಿಡಿಲು ಅಡಸಿ ಬಂದು ಪೊಯ್ವುತ್ತಿರಲಿ,
ಪೊಯ್ಯವೊಲ್ಲದೆ ವಾಯವಿಮಾನಂಗಳಿಂದ [ಎತ್ತಿಕೊಳ್ಗೆ]
ಎತ್ತಿಕೊಂಡಡೆ, ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಗುಣ
ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Gharjaneyiṁ siḍilu aḍasi bandu poyvuttirali,
poyyavollade vāyavimānagaḷinda [ettikoḷge]
ettikoṇḍaḍe, manavi cchandavāgadondeḍeyallippantappa
nim'madondu samatāguṇa
ennanendu bandu poddippudu hēḷā,
kapilasid'dhamallikārjunā.