Index   ವಚನ - 522    Search  
 
ಜಗ ಜನಕ ಜನನಿಯರಿಬ್ಬರ ಇರವ ಕೇಳಾ ಅಯ್ಯಾ, ಹಾ ಆಆ ಹೋ ಯೇ ಯೇ ಅಯ್ಯಾ, ಸಸಿ ಬೀಜದಂತೆ ಶಿವನು ಶಿವ-ಶಕ್ತಿಯರಿರವ ಕಂಡಾ ಅಯ್ಯಾ ಇಲ್ಲಿ ಒಮ್ಮೆಯೂ ಭೇದವಿಲ್ಲ ಕಪಿಲಸಿದ್ಧಮಲ್ಲಿನಾಥಯ್ಯನಾ.