•  
  •  
  •  
  •  
Index   ವಚನ - 523    Search  
 
ಜಗದಗಲದಲಿ ಹಬ್ಬಿ ಉಲಿವುತೈದುದೆ ಮಾಯೆ. ಅದ ಕೆಡಿಸಿ ಎನ್ನ ಹರುಷಿತನ ಮಾಡಿ ಉರುತರ ಕೈವಲ್ಯ ಪದವನಿತ್ತಾ ಗುರು ನೀನು ಕಪಿಲಸಿದ್ಧಮಲ್ಲಿಕಾರ್ಜುನದೇವ ಗುರುವಾದಿರಲೈ.
Transliteration Jagadagaladali habbi ulivutaidude māye. Ada keḍisi enna haruṣitana māḍi urutara kaivalya padavanittā guru nīnu kapilasid'dhamallikārjunadēva guruvādiralai.