Index   ವಚನ - 538    Search  
 
ಜಾಗ್ರ ಸ್ವಪ್ನ ಸುಷುಪ್ತಿ ತುರೀಯದೊಳು ಲೇಸಾಗಿ ತನ್ನ ತಾಮಸವ ಹರಹಿತಯ್ಯಾ. ಒಂದನರಿಯಲ್ಕೆ ಆ ಮೂರು ನಾಶವೈ. ಮಾಯೆಯ ಗೆಲು ಬಳಿಕ, ಕಪಿಲಸಿದ್ಧಮಲ್ಲಿಕಾರ್ಜುನಾ.