•  
  •  
  •  
  •  
Index   ವಚನ - 540    Search  
 
ಜ್ಞಾನ ಜ್ಞಾನವೆಂದು ಕೇಳಿದೆವಯ್ಯಾ ಗುರುಹಿರಿಯರಿಂದ. ಕೇಳಿದಲ್ಲಿ ಅಂಗವಾಗಲಿಲ್ಲ, ಕೇಳದೆ ಬಿಟ್ಟಲ್ಲಿ ಅಂಗವಾಯಿತ್ತು. ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನಾ!
Transliteration Jñāna jñānavendu kēḷidevayyā guruhiriyarinda. Kēḷidalli aṅgavāgalilla, kēḷade biṭṭalli aṅgavāyittu. Idēnu kautuka kapilasid'dhamallikārjunā!