•  
  •  
  •  
  •  
Index   ವಚನ - 564    Search  
 
ತನ್ನ ಬೆನ್ನಲಿ ಎನ್ನನೊಯ್ದ ಮಾಯಾಪಟ್ಟಣವ ಹೊಕ್ಕೆ. ಐದು ಮುಖಂಗಳ ಕಂಡೆನು. ಮುಖದೊಳಗೆ ಮುಖಂಗಳು ಅಗೆಯ ಹೊಯ್ದಂತಿದ್ದವಾತನ ತೂರ್ಯಾವಸ್ಥೆ ವೇದದಿಂದ ಊರ್ಧ್ವಮುಖವಾಗಿ ತುರಿಸುತ್ತಿದ್ದ ಕಾರಣ. ವೇದಪುರದಿಂದತ್ತ ತಲಹಿಲ್ಲದ ಬಯಲಾದನವ್ವಾ, ಎನ್ನ ಕಪಿಲಸಿದ್ಧಮಲ್ಲಿನಾಥದೇವರ ದೇವ.
Transliteration Tanna bennali ennanoyda māyāpaṭṭaṇava hokke. Aidu mukhaṅgaḷa kaṇḍenu. Mukhadoḷage mukhagaḷu ageya hoydantiddavātana tūryāvasthe vēdadinda turisalu kāraṇa. Vēdapuradindatta talahillada bayalādanavvā, enna kapilasid'dhamallināthadēvara dēva.