ತನುಮುಖ ತಾನೆ
ನಿನ್ನಾದಿಯಾಧಾರವಯ್ಯಾ,
ನೆಲೆಗೆಟ್ಟ ಶೂನ್ಯ ನೀನೆ ಅಯ್ಯಾ,
ಫಲಪದವವನತಿಗಳೆದ ಲೀಯ ಲೀಯಾ
ಸ್ಥಾನದಲಿ ನೆಲೆಮನೆ ನೀನು ಕಂಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ,
ಉರುತರ ಸ್ವಾತಂತ್ರ ನೀನೆ ಅಯ್ಯಾ.
Art
Manuscript
Music
Courtesy:
Transliteration
Tanumukha tāne
ninnādiyādhāravayyā,
nelegeṭṭa śūn'ya nīne ayyā,
phalapadavavanatigaḷeda līya līyā
sthānadali nelemane nīnu kaṇḍā,
kapilasid'dhamallikārjunā,
urutara svātantra nīne ayyā.