•  
  •  
  •  
  •  
Index   ವಚನ - 589    Search  
 
ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ, ಇನಿದು ಬಂದಡೆ ಅದಕ್ಕಿಂಬುಗೊಡದೆ, ಇರುತಿರ್ಪ ಸರ್ಪನನು ತೆಗೆದು ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ, ವಾಕ್ಯಂಗಳಲ್ಲಿ ಆಕಾರ ಚತುಷ್ಟಯಮಾನಂದದಲ್ಲಿರಿಸಿದ ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Tanuvemba hēḷigege manasarpanāvarisi, inidu bandaḍe adakkimbugoḍade, irutirpa sarpananu tegedu śivaliṅgavanu nelegoḷisida śrī guruve śaraṇu śaraṇemba, vākyagaḷalli ākāra catuṣṭayamānandadallirisida ēkō rudra śiṣṭa kapilasid'dhamallikārjunā.