ತನುವೈದು, ತನು ಮೂರು, ಕರಣ ನಾಲ್ಕು, ಭ್ರಮೆಯಾರು,
ಅನುನಯನ ಗುರುವಿನ ಕರುಣವಿಡಿದಾತಂಗೆ,
ತನು ಬ್ರಹ್ಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Tanuvaidu, tanu mūru, karaṇa nālku, bhrameyāru,
anunayana guruvina karuṇaviḍidātaṅge,
tanu brahma kāṇā, kapilasid'dhamallikārjunā.