Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 602 
Search
 
ತಾನಿಟ್ಟ ಬೇತಾಳ ತನ್ನನಂಜಿಸಿತೆಂಬ ನಾಣ್ಣುಡಿಯ ನಿಮ್ಮಲ್ಲಿ ಕಂಡೆನು ನಾಗೇಂದ್ರ ನೋಡಿ ನಗಲು ನಗಲು ವಿಷದ ಸಿಡಿಕೆಗಳ ತಾಗಿ ಬೆಂದ ಕಾಮನು ಎಸಲಟ್ಟಿದರೆಂಬ ಅವಗತಿಗಳ ತಂದು ತಂದು ಇಕ್ಕಿದಾರು ಕಾಣವ್ವಾ! ಎಡೆಯಪಾತಕರು ನೆರೆದು ಮಾಡಿದರು ಕಾಣವ್ವಾ! ಆನು ಮಾಡಿದೆನೆಂಬ ಚಿತ್ತಮಕ್ಕು, ಕಪಿಲಸಿದ್ಧಮಲ್ಲಿನಾಥದೇವರ ದೇವನವ್ವಾ.
Art
Manuscript
Music
Your browser does not support the audio tag.
Courtesy:
Video
Transliteration
Tāniṭṭa bētāḷa tannanan̄jisitemba nāṇṇuḍiya nim'malli kaṇḍenu nāgēndra nōḍi nagalu nagalu viṣada siḍikegaḷa tāgi benda kāmanu esalaṭṭidaremba avagatigaḷa tandu tandu ikkidāru kāṇavvā! Eḍeyapātakaru neredu māḍidaru kāṇavvā! Ānu māḍidenemba cittamakku, kapilasid'dhamallināthadēvara dēvanavvā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: