•  
  •  
  •  
  •  
Index   ವಚನ - 603    Search  
 
ತಾಮಸದಿಂದ ನಿನ್ನ ನೆನೆವವರಿಗೆ ತಾಮಸಪದವನೀಯುವಿರಯ್ಯಾ. ಆರೈದು ನಿನ್ನುವನು ಓರಂತ ನೆನೆವವರಿಗೆ ಕಾರುಣ್ಯ ಪದವನೀವೆಯಯ್ಯಾ, ಅನಾದಿ ಮೂರುತಿ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Tāmasadinda ninna nenevavarige tāmasapadavanīyuvirayya। āraidu ninnuvanu ōranta nenevavarige kāruṇya padavanīveyyā, anādi mūruti kapilasid'dhamallināthayyā.