Index   ವಚನ - 608    Search  
 
ತಾಯಮದಾಯಮನಾಗಳು ಹು! ಹೂ! ಹೊ! ಹಾ! ಅವ್ವೆ ಆನು ತನ್ನ ಬಿಟ್ಟಡೆ ತಾನೆನ್ನ ಬಿಡಳು ನೋಡಾ! ಬಿಟ್ಟಡೆ ಬಿಡದೆ ಒಪ್ಪಿಸುವೆ, ಕಪಿಲಸಿದ್ಧಮಲ್ಲಿನಾಥಯ್ಯಗೆ.