•  
  •  
  •  
  •  
Index   ವಚನ - 609    Search  
 
ತಾಯೆ, ತವರೆ, ಬಸವ ಬಸವಾ, ಭಕ್ತಿಮುಕ್ತಿಯ ರೂಪು ಬಸವನ ಪ್ರಸಾದವಯ್ಯ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Tāye, tavare, basava basavā, bhaktimuktiya rūpu basavana prasādavayya, kapilasid'dhamallināthayya.