Index   ವಚನ - 654    Search  
 
ದೋಷವು? ಮನದಲ್ಲಿದ್ದು ಕಾಯದಲ್ಲಿಲ್ಲದವಗೆ ಶತಜನ್ಮಕ್ಕೆ ಮೋಕ್ಷ. ಕಾಯದಲ್ಲಿದ್ದು ಮನದಲ್ಲಿಲ್ಲದವಗೆ ಮೂರು ಜನ್ಮಕ್ಕೆ ಮೋಕ್ಷ. ಕಾಯ ಮನೋಯುಗದಲ್ಲಿಲ್ಲದವ ಮೋಕ್ಷರೂಪು ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.