ವಚನ - 663     
 
ನಂಬಿದೆನಯ್ಯಾ ಪ್ರಭುವಿನ ಪಾದವ. ನಂಬಿದೆನಯ್ಯಾ ಬಸವಣ್ಣನ ಪಾದವ. ನಂಬಿ ನಚ್ಚಿ ನಿಮ್ಮ ಮೊರೆಹೊಕ್ಕೆನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ.