•  
  •  
  •  
  •  
Index   ವಚನ - 662    Search  
 
ನಂಟರಿಷ್ಟರನ್ಯರಾರಾದೊಡೆಯೂ ಬಂದು ನಿಂದಿರ್ದಡೆ, ಅವರಿವರೆಂದೆನ್ನದೆ ಮನವಿಚ್ಛಂದವಾಗದೆ ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Naṇṭariṣṭaran'yarārādoḍeyū bandu nindirdaḍe, avarivarendennade manavicchandavāgade ondeyandadi ippantappa nim'madondu samatāguṇa ennanendu pondippudu kapilasid'dhamallikārjunā.