ವಚನ - 693     
 
ನಿತ್ಯಪ್ರಸಾದವನು ತಥ್ಯ ಮಾಡೈ ಗುರುವೆ ಭಕ್ತಿತ್ರಯದ ನಿತ್ಯ ನಿರುಪಮ ಕಪಿಲಸಿದ್ಧಮಲ್ಲೇಶ್ವರನೆ, ಭಕ್ತಿಪಥವನೆ ಕುಡುವುದೊಲಿದು ತಂದೆ.