•  
  •  
  •  
  •  
Index   ವಚನ - 694    Search  
 
ನಿತ್ಯಲಿಂಗಾರ್ಚನೆಯ ಅತ್ಯಂತದಿಂ ಮಾಡಿ ಮತ್ತೆ ಸಮತೆಯ ಕೈಯಲನುಜ್ಞೆ ತೊಡೆದು ನಿತ್ಯಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರನ ಅರ್ಚಿಸುವ ಭಕ್ತರಿಗೆ ಭವ ದೂರವೈ.
Transliteration Nityaliṅgārcaneya atyantadiṁ māḍi matte samateya kaiyalanujje toḍedu nityaguru śrī kapilasid'dhamallēśvarana arcisuva bhaktarige bhava dūravai.