•  
  •  
  •  
  •  
Index   ವಚನ - 716    Search  
 
ನೀರೊಳಗೆ ಯಂತ್ರವನೆ ಹೂಡಿ ನಿರಾಮಯವ ತುಂಬಿ, ತುಂಬಿದ ನೀರೊಳಗೆ ಒಲೆಯ ಹೂಡಿ ಅಡುಕಿ ಸುಡುವಿನಂಶವ ನೀವು ನೋಡಲೊಡನೆ ಎಲ್ಲಾ ಉತ್ಪತ್ಯ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Nīroḷage yantravane hūḍi nirāmayava tumbi, tumbida nīroḷage oleya hūḍi aḍuki suḍuvinanśava nīvu nōḍaloḍane ellā utpanna kapilasid'dhamallikārjuna.