ವಚನ - 737     
 
ನೋಟವೆ ಕೂಟವಾಗಿ ಕೂಟವೆ ಜೀವನವಾಗಿ ನಿರ್ದಾಟಿಸುವ ಗಂಡನೆನಗೆಂದಪ್ಪನಯ್ಯಾ, ಎಂದಪ್ಪನಯ್ಯಾ? ಅಪ್ಪು[ವೆ] ಗುರುಕರುಣದಿಂದ ಕಪಿಲಸಿದ್ಧಮಲ್ಲಿಕಾರ್ಜುನಾ.