ಪೂಜೆಯ ಉಪಕರಣ ನೋಡಿ ಎನ್ನ ಮನಕ್ಕೆ ಬಹಳ
ಬಾಧೆಯಾಯಿತ್ತು.
ಗುರುವಿನ ಪರಮಗುರು
ಸಂಗನ ಬಸವಯ್ಯ ಪೂಜಿಸ ಬಂದಡೆ,
ಕಪಿಲಸಿದ್ಧಮಲ್ಲಿಕಾರ್ಜುನನ
ಬಾಲಕ ಅಂಗವಿರಹಿತನಾದನು,
ಶ್ರೀಗುರುಮೂರ್ತಿಯೆ.
Transliteration Pūjeya upakaraṇa nōḍi enna manakke bahaḷa
bādheyittu.
Guruvina paramaguru
saṅgana basavayya pūjisa bandaḍe,
kapilasid'dhamallikārjuna
bālaka aṅgavirahitanādanu,
śrīgurumūrtiye.