ಬಸವಾ ಬಸವಾ, ಭವರೋಗ ವೈದ್ಯ,
ಬಸವಾ ಬಸವಾ, ನಿನ್ನರಿವು ನೀನೆ.
ಬಸವಾ ಬಸವಾ, ಕಾಲಕಲ್ಪಿತನಷ್ಟ ನೀನೆ.
ಬಸವಾ, ಕಪಿಲಸಿದ್ಧಮಲ್ಲಿನಾಥನಲ್ಲಿ
ನೀನೆಲ್ಲಿ ಅಡಗಿದೆಯೊ ಬಸವಾ.
Art
Manuscript
Music
Courtesy:
Transliteration
Basava basavā, bhavarōga vaidya,
basava basavā, ninnarivu nīne.
Basava basavā, kālakalpitanaṣṭa nīne.
Basava, kapilasid'dhamallināthanalli
nīnelli aḍagideyo basavā.