•  
  •  
  •  
  •  
Index   ವಚನ - 843    Search  
 
ಭೂಮಿ ಒಂದರೊಳಗೆ ಒಂದು ನಾಮಸಾಮ್ಯ ವೃಕ್ಷ ಹುಟ್ಟಿ ಮೂಲನಾಶವಪ್ಪ ಫಲ ಮೂರು ಸೀಮೆಗೆಟ್ಟಿತು ಬ್ರಹ್ಮಾಂಡ. ಅಪರಾಹ್ನದ ಆದಿಯಲ್ಲಿ ಅಡಗಿದವು ಸಕಲ ಬ್ರಹ್ಮಾಂಡ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhūmi ondaroḷage ondu nāmasāmya vr̥kṣa huṭṭi mūlanāśavappa phala mūru sīmegeṭṭitu brahmāṇḍa. Aparāhnada ādiyalli aḍagidavu sakala brahmāṇḍa, kapilasid'dhamallikārjunā.