Index   ವಚನ - 850    Search  
 
ಮಂಗಳಾತ್ಮನೆ ನಿನ್ನ ಮಂಗಳದ ಮೂರ್ತಿಯ ಕಂಗಳಲಿ ನೋಡುವ ಸುಕೃತವಿತ್ತು, ಹಿಂಗಿ ಹಿಂಗದ ನಿತ್ಯ ಸಂಗಸುಖಕಾನಾದೆ ಮಂಗಳಾತ್ಮನೆ ಕಪಿಲಸಿದ್ಧಮಲ್ಲೇಶ್ವರಾ.