ವಚನ - 849     
 
ಮಂಗಳಾಂಗನ ಬೆಳಗು ಹೊಂಗದಿಹ ಭೇದವನು ಜಂಗಮಸ್ಥಾವರದೊಳೇಕವೆಂದು ಲಿಂಗ ಸಂಗದಲ್ಲಿದ್ದ ಮಂಗಳ ಪ್ರಸಾದ ತ್ರೈಲಿಂಗ ಮೂಲನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.