Index   ವಚನ - 851    Search  
 
ಮಚ್ಚಿದೆ ಮಚ್ಚಿದೆ ನಲ್ಲನೆ, ಅಯ್ಯಾ; ನಿನ್ನ ಮಚ್ಚಿ ನಾನು ಅಗಲಲಾರೆ. ಮಚ್ಚಿದ ಮನಕಿನ್ನು ಮಂಗಳವನೀಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.