•  
  •  
  •  
  •  
Index   ವಚನ - 853    Search  
 
ಮಠದೊಳಗೆ ಮೂವರು ಮಠದ ಹೊರಗೈವರು. ಕುಟಿಲವನು ಬೆಳೆಸುತ್ತ ಅನುಪಮದಾನಿ ನಿಟಿಲಾಕ್ಷ ಸೀಮೆಯನು ದಾರಿಯುಯೆಂದೀಗ ಕುಟಿಲವೆ ತಮಗೊಂದು ಅಂಗವಾಗೆ ಅಟಮಟವ ತೋರಿ ತಾನೆಯಗಲಿದ ಕಪಿಲಸಿದ್ಧಮಲ್ಲಿಕಾರ್ಜುನಯ್ಯನು.
Transliteration Maṭhadoḷage mūvaru maṭhada horagaivaru. Kuṭilavanu beḷesutta anupamadani niṭilākṣa sīmeyanu dāriyuyendīga kuṭilave tamagondu aṅgavāgē āṭamaṭava tōri tāneyagalida kapilasid'dhamallikārjunayyanu.