Index   ವಚನ - 864    Search  
 
ಮನದಲ್ಲಿಯ ಘನವ ನೆನೆಯಬಾರದು. ತೀರಲದು ಮಾಯಾಜಾಲವೆನಬಾರದು. ಎಂದರದು ಕಪಿಲಸಿದ್ಧಮಲ್ಲಿಕಾರ್ಜುನನ ಮುಟ್ಟಲು ಬಾರದು.