•  
  •  
  •  
  •  
Index   ವಚನ - 863    Search  
 
ಮನದ ಮುಂದಣ ಮಾಯಕ್ಕೆ ಒಡೆಯ ನೀನೆಯಯ್ಯಾ. ಆವ ಪರಿಯಲ್ಲಿ ಎನ್ನ ನಡೆಸಿಕೊಂಡೆ? ನಿನ್ನ ಮನಬಂದಂತೆ ನಡೆಸಿಕೊಳ್ಳಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Manada mundaṇa māyakke oḍeya nīneyayyā. Āva pariyalli ennisikoṇḍe? Ninna manabandante naḍesikoḷḷayyā, kapilasid'dhamallināthayya.