ವಚನ - 873     
 
ಮಲತ್ರಯದ ಕೆಸರಿನೊಳಗೆ ಒಸೆದು ಬಿದ್ದವ ನಾನು, ವಸುಧೆಪತಿ ನೀ ಎನ್ನ ತಡಿಗೆ ಚಾಚ. ಮದೀಶನೆ, ಕರುಣಕಾನನದೊಳಗೆ ಸಂತಸವಿರಿಸ, ಕಪಿಲಸಿದ್ಧಮಲ್ಲಿಕಾರ್ಜುನಾ.