Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 888 
Search
 
ಮಾನಸದ ಯೋಗಕ್ಕೆ ಏನೊಂದು ಉಪಮೆಯೆ ತಾನು ತಾನೊಂದಾಗಿ ಮರುಹು ಮರಹನ್ನತಿಗಳೆದು ಕುರುಹುಯಿಲ್ಲದಿಪ್ಪುದು ನೋಡಾ ಅಯ್ಯಾ, ನಾಮವೆಂಬ ಧೇಯದಲ್ಲಿ ಕಾಮ್ಯವೆಂಬ ಅಮೃತವನೆ ಕರೆದು ನಿರ್ನಾಮಂಗೆ ಅರ್ಪಿಸುವೆನು. ಸೋಮಪ್ರಭೆಯಲ್ಲಿ ಪಂತಿ ಪಸರವಾಗದ ಮುನ್ನ ಆ ನಿಮ್ಮನೈದುವೆ ಕಂಡಾ. ನಾಮ ನಿರ್ನಾಮವೆಂಬ ನಿಜರನತಿಗಲೆಯದ ಮುನ್ನ ನಾ ನಿಮ್ಮನೈದುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Your browser does not support the audio tag.
Courtesy:
Video
Transliteration
Mānasada yōgakke ēnondu upame tānu tānondāgi maruhu marahannatigaḷedu kuruhuyilladippudu nōḍā ayyā, nāmavemba dheyadalli kāmyavemba amr̥tavane karedu nirnāmaṅge arpisuvenu. Sōmaprabheyalli panti pasaravāgada munna ā nim'manaiduve kaṇḍā. Nāma nirnāmavemba nijaranatigaḷeya munna nā nim'manaiduve kapilasid'dhamallikārjunā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: