ಮಾಮರದ ಮೇಲೆ ಹೂಗಳು ಹಲವಾಗಿ
ನಾನಾ ತುಂಬಿಗಳು ಬಂದು
ಅಯ್ಯ ಕಾಮಕ್ಕೆ ಇಚ್ಚೈಸುವಾ,
ಕ್ರೋಧಕ್ಕೆ ಇಚ್ಚೈಸುವಾ,
ಆಮಿಷಕ್ಕೆ ಇಚ್ಚೈಸುವಾ,
ತಾಮಸ ತನ್ನ ರೂಪಾಗಿ
ಈ ಸೋಮಶಿಖರದಲಿಪ್ಪ ನಾಮಾಮೃತವನುಂಡು
ತುಂಬಿಯ ತುಂಬಿಯ ತಗುಳುವೆಯಿಂ ಬಪ್ಪ
ಸರದಿಯನೊಡಗೂಡುವೆ ಶಂಭುವೆ
ಕಪಿಲಸಿದ್ಧಮಲ್ಲಿಕಾರ್ಜುನದೇವ.
Art
Manuscript
Music
Courtesy:
Transliteration
Māmarada mēle hūgaḷu halavāgi
nānā tumbigaḷu bandu
ayya kāmakke iccaisuvā,
krōdhakke iccaisuvā,
āmiṣakke iccaisuvā,
tāmasa tanna rūpāgi
ī sōmaśikharadalippa nāmāmr̥tavanuṇḍu
tumbiya tumbiya taguḷuveyiṁ bappa
saradiyanoḍagūḍuve śambhuve
kapilasid'dhamallikārjunadēva.