•  
  •  
  •  
  •  
Index   ವಚನ - 937    Search  
 
ಯಜಮಾನಂ ಸಾಜದಿ ಜೋಯಿಸಕಾರ ತಾನೆಯಾಗಿ ಲಗುನವೆ? ತಿಟ್ಟವಿಟ್ಟಂತೆ ಕುಂದದಿಕ್ಕಿ ಆಕಾಶ ಆಕಾಶಲಿಂಗವಾಗುತ್ತಿಕ್ಕೆಲನ ಸಿಂಹಾಸನಗೊಂಡು ನಡುವೆ ನಿಂದಾ ಪಶುರೂಪುಗೊಂಡು ಸಲಕ್ಷಣವಿಡಿದು ಎಲ್ಲ ಲಿಂಗಮಯವಾಗಲು ಓಡಿ ನಡೆವೆ ಕಪಿಲಸಿದ್ಧಮಲ್ಲಿನಾಥನಾದ!
Transliteration Yajamānaṁ sājadi jōyisakāra tāneyāgi lagunave? Tiṭṭaviṭṭante kundadikki ākāśa ākāśaliṅgavāguttigelana sinhāsanagoṇḍu naḍuve nindā paśurūpagoṇḍu salakṣaṇaviḍidu ella liṅgamayavāgalu ōḍi naḍeve kapilasid'dhamallināthanāda!