•  
  •  
  •  
  •  
Index   ವಚನ - 943    Search  
 
ಯೋಗಭೂಷಣನೆ, ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ. ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ ತಾನೆ ತ್ರೈಲಿಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Yōgabhūṣaṇane, nim'ma nereyalu bēku sadbhaktara manada koneyalli tiḷuhuve akṣarava. Basava basava basava emba madhurākṣaratrayadoḷage tāne trailiṅga oppikku ghanaguruve basavaṇṇā, kapilasid'dhamallikārjunā.