•  
  •  
  •  
  •  
Index   ವಚನ - 958    Search  
 
ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಬ್ರಹ್ಮ ವಿಷ್ಣ್ವಾವದಿಗಳು ಲಿಂಗಾರ್ಚನೆಯ ಮಾಡಿ ಭವಕ್ಕೆ ಬಂದುದನರಿಯಾ. ಬಸವಣ್ಣ ಮೊದಲಾದ ಪುರಾತರೆಲ್ಲ ಪ್ರಸಾದಲಿಂಗವ ಗ್ರಹಿಸಿ ಸಂದಿಲ್ಲದ ಕೂಟವ ಮಾಡಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Liṅgapūjakarige bhavavuṇṭendu hēḷuttiddēne. Brahma viṣṇvāvādigaḷu liṅgārcaneya māḍi bhavakke bandudanariyā. Basavaṇṇa modalāda purātarella prasādaliṅgava grahisi sandillada kūṭava māḍida guru kapilasid'dhamallikārjunayya.