ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು
ಹದುಳ ಪಟ್ಟಣಮಾಡಿ ಒಪ್ಪಿತೋರಿ
ಸಮತೆ ಅಧಿಕಾರದಲಿ ಸುಮತಿಯಾದುದು.
ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮ[ð]ಯವೈ.
ಆನಂದ ಪಾತ್ರೆಯಲಿ ಸಮತೆ ತೈಲವನೆರೆಯೆ
ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು,
ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ
ಎಯ್ದಿದ ಬೆಳಗು ಸಮತೆಯಾದೆ.
Transliteration Varga paṭṭaṇadalli eraḍeṇṭu kaḷegaḷanu
haduḷa paṭṭaṇamāḍi oppitōri
samate adhikāradali sumatiyādudu.
Grāma bhramegeṭṭudai biḍu jyōtima[ð]yavai.
Ānanda pātreyali samate tailavanereye
beḷagu prabheyāgi desedesegevaridu,
atiśayada nitya kapilasid'dhamallikārjunana
eydida beḷagu samateyāde.