•  
  •  
  •  
  •  
Index   ವಚನ - 996    Search  
 
ಶಿವನೆ, ನಿಮ್ಮನಲ್ಲದೆ ಮತ್ತೊಂದ ನಾನರಿಯೆನಯ್ಯಾ. ಶಿವನೆ, ನಿಮ್ಮ ಸೇವೆಯನಲ್ಲದೆ, ಮತ್ತೊಂದಕ್ಕೆ ಮನ ಹಾರೈಸದಂತೆ ಮಾಡಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Śivane, nim'manallade mattonda nānariyenayyā. Śivane, nim'ma sēveyallade, mattondakke mana hārisadante māḍayya, kapilasid'dhamallināthayya.