ವಚನ - 1012     
 
ಶುದ್ಧ ಸಂಯೋಗದಲ್ಲಿ ನಿನ್ನ[ನೆ] ನೆರೆವೆ; ಸಿದ್ಧ ಸಂಯೋಗದಲ್ಲಿ ನಿನ್ನನೆ ಸಂಯೋಗಿಸುವೆ; ಪ್ರಸಿದ್ಧ ಸಂಯೋಗದಲ್ಲಿ ನಿನ್ನನೆ ಕೂಡುವೆ; ತಾತ್ಪರ್ಯದಿಂದ ನಿನ್ನ ನೆರೆವೆ, ಕಪಿಲಸಿದ್ಧಮಲ್ಲಿಕಾರ್ಜುನಾ.