•  
  •  
  •  
  •  
Index   ವಚನ - 1047    Search  
 
ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ? ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ? ಭೂಮಿಯ ಬಿಟ್ಟು ಜಗವ ಮಾಡಬಹುದೆ? ಜಂಗಮವಿರಹಿತ ಲಿಂಗವಿಲ್ಲ, ಲಿಂಗವಿರಹಿತ ಜಂಗಮವಿಲ್ಲಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sakkareya biṭṭu ruciya tegeyabahudē? Beṇṇeya biṭṭu ghr̥tava tegeyabahude? Bhūmiya biṭṭu jagava māḍabahude? Jaṅgamavirahita liṅgavilla, liṅgavirahita jaṅgamavillakēḷā, kapilasid'dhamallikārjunā.