•  
  •  
  •  
  •  
Index   ವಚನ - 1056    Search  
 
ಸಮತೆಯೆ ಭಕ್ತಿ, ಸತ್ಯವೆ ಲಿಂಗ ಅಸತ್ಯವೆ ಅನ್ಯದೈವ,[ರೋಷವಿಲ್ಲದಿ] ಹುದೆ ಪೂಜೆ ಆಸೆಯಿಲ್ಲದಿಹುದೆ ಪ್ರಸಾದ. ಇಷ್ಟಲಿಂಗದಲ್ಲಿ ನಿರತನಾಗಿದ್ದಡೆ ಕಪಿಲಸಿದ್ಧಮಲ್ಲೇಶ್ವರ ದೇವರದೇವ!
Transliteration Samateye bhakti, satyave liṅga asatyave an'yadaiva,[rōṣavilladi] hude pūje āseyilladihude prasāda. Iṣṭaliṅgadalli niratanāgidde kapilasid'dhamallēśvara dēvaradēva!