Index   ವಚನ - 1069    Search  
 
ಸಾದಾಖ್ಯ ದೇಹದಲಿ ಭೇದಿಸೇನೆಂದೆಂಬೆ ಆದಿ ಅಕ್ಷರದ್ವಯದ ಪರಿಯಿಂತುಟು. ಮೋದವಾಮೋದದಲಿ ಆನಂದದತಿಶಯದ ಸಂಗವಿಂತು, ನಾದಬಿಂದುಕಳಾತೀತ ಕಪಿಲಸಿದ್ಧಮಲ್ಲಿಕಾರ್ಜುನನ ಭೇದ ಭೇದಿಗೆ ಅಲ್ಲದೆ ವೇದ್ಯವಲ್ಲ.