ಸೀಮೆಗೆಟ್ಟಾ ಬ್ರಹ್ಮದಾನತದ ಸಂಬಂಧ,
ಆದಿ ಅಕ್ಷರವೈದ ಮುಖವ ಮಾಡಿ,
ಭಾವ ಮನ ಕರಣದ ಹೊರಗಿಟ್ಟು ಸರ್ವಾಂಗವನು
ವೇಧಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
Transliteration Sīmegeṭṭa brahmadānatada sambandha,
ādi akṣaravaida mukhavannu māḍi,
bhāva mana karaṇada horagiṭṭu sarvāṅgavanu
vēdhisidāta guru kapilasid'dhamallikārjuna.