Index   ವಚನ - 1093    Search  
 
ಸೂಕ್ಷ್ಮನೈ ನೀನು. ಲೋಕವೀರೇಳರ ಧಾರಣೆ ರೋಮಾಂತ್ಯದಲ್ಲಿ ಬಹಳವಪ್ಪನ ಅಯ್ಯ ನಿಮ್ಮ ಸೂಕ್ಷ್ಮಮಂ ಮಾಡಿ ಇತ್ತ ಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.