•  
  •  
  •  
  •  
Index   ವಚನ - 1092    Search  
 
ಸೂಕ್ಷ್ಮಕರದಲ್ಲಿ ಶುದ್ಧಸಿಂಹಾಸನವನಿಕ್ಕಿ ಆಕಾರವನರ್ಚಿಸಿ ಆನಂದವನೆಯ್ದಿಪ್ಪವರನೆನಗೆ ತೋರ! ನೆನಹೆ ಮನೆಯಾಗಿ, ಆ ಮನೆಯೆ ಮತಿಯಾಗಿ, ಆ ಮತಿಯೆ ಮಹಾಬೆಳಗಿನ ಕೂಟವಾಗಿ ಇಪ್ಪವರ ಎನಗೆ ತೋರಾ, ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sūkṣmakaradalli śud'dhasinhāsanavanikki ākāravanarcisi ānandavaneydippavaranenage tōra! Nenahe maneyāgi, ā maneye matiyāgi, ā matiye mahābeḷagina kūṭavāgi ippavara enage tōrā, anaṅgavidāraṇa kapilasid'dhamallikārjunā.