•  
  •  
  •  
  •  
Index   ವಚನ - 1098    Search  
 
ಸೋಹಂ ಪದಾಜ್ಞೆಯಲಿ ಆನತವನರುಹಿಸದೆ ದಾಸೋಹಮಿತಿ ಸಂಗಮದೊಳತಿಭಕ್ತಿಯಿಂ ಆನಂದ ಬ್ರಹ್ಮಲೋಕವ ಲೋಕಿಸಿದಿರೆನ್ನ ಚೇತನವು ಸಕಲಕ್ಕೆ ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sōhaṁ padajñeyali ānatavanaruhisade dāsōhamiti saṅgamadoḷatibhaktiyiṁ ānanda brahmalōkava lōkisidirenna cētanavu sakalakke śrī guruve kapilasid'dhamallikārjunā.