•  
  •  
  •  
  •  
Index   ವಚನ - 1124    Search  
 
ಹಲವು ಕಾಲದ ಹುಣ್ಣಿಂಗೆ ಹಿರಿದು ಧಾವತಿಗೊಂಡೆ ನಾನು. ತಲೆಯ ಭಾಗದಲು ಹುಣ್ಣುವ ಕಳದಂತೆ ಎಲ್ಲವ ಸಂಧಿಸುವನ್ನ ತಾರ, ವಿಚಿತ್ರಮೂಲ ಕಪಿಲಸಿದ್ಧಮಲ್ಲಿಕಾರ್ಜುನದೇವ!
Transliteration Halavu kālada huṇṇiṅge hiridu dhāvatigoṇḍe nānu. Taleya bhāgadalu huṇṇuva kaḷadante ellava sandhisuva tāra, vicitramūla kapilasid'dhamallikārjunadēva!